Kannada Feelings Qoutes
Kannada feelings qoutes 1
ಅನುಭವ -Kannada Qoute
ಕವಿತೆಯ ಮನೆಕಟ್ಟಿದೆ
ಬಣ್ಣಗಳ ತುಂಬಿ..
ಭಾವಗಳ ಅಂಗಳಕೆ
ಹೃದಯ ಬಾಗಿಲ ತೆರೆದು..
ಒಳಹೊಕ್ಕರೆ ಅಲ್ಲೆ ಒಳ ಪುಟಗಳ ಕಾಣಬಲ್ಲಿರಿ..
ಹೊರ ಜಗದಲಿ ತೆರೆದು ಇಟ್ಟ ಈ ಮನೆಯಂಗಳವೂ ಮಾತಾಗಲೇ ಇಲ್ಲ..
ಎಲ್ಲೋ ಒಂದು ಕಡೆ ಸೋತೆನೇ ಅಂದು ಬಿಡುವಾಗಲೆಲ್ಲ..
ಇಲ್ಲ, ಇನ್ನೇನೊ ಹೊಸದು ನನಗಾಗಿಯೆ ಕಾದಿರಬಹುದೇ ಅನಿಸುತ್ತೆ..
ಗೆಲ್ಲಲು ಈ ಕವಿತೆಯಲ್ಲ..
ನೋವು ಅನ್ನೋದು ಸೋಲು ಅಲ್ಲ..
ಅನುಭವ ಅನ್ನೋದೆ ಬದುಕು..
![]() |
| Kannada feelings qoutes |
.......................................................................
Kannada feelings Qoues 2
ಮರೆತವರು-
ಮರೆತವರೆಲ್ಲೂ ದೂರಾಗಿ ಮನದ ಕೂಗಲ್ಲಿ ಕಿವಿಯಾಗದವರು..
ಹತ್ತಿರವಿದ್ದವರ ಬಳಲಿಕೆ ನೋಡಿ..
ಮರೆತಂತ ಭಾವಗಳ ಉಸಿರು ಬಿಡುವವರು..
ಕಗ್ಗತ್ತಲ ನೋಟಕ್ಕೆ ಕಣ್ಣಿಲ್ಲ..
ಪ್ರತಿಭೆಗೆ ಗೆಲುವಿನ ಹುಡುಕಾಟದ ಸವಾಲಿದೆ..
ಸೋತರು ಗೆದ್ದರು ಬೆಳಕಿನ ಹೊಳವು ಸಿಗದಿರದು..
ಇನ್ನು ಮರೆತಂತವರ ಹಂಗೂ ಪಾಡುಗಳು ನನಗ್ಯಾಕೆ..
![]() |
| Kannada feelings qoutes Kannada feelings qoutes by Ashok kunder |
Thank u for reading my blogs.
For more feelings qoutes subscribe to my youtube channel Ashokkunder kannada kavanagalu
Share and comment
Kannada feelings qoutes
Reviewed by ASHOK KUNDER
on
08:02
Rating:
Reviewed by ASHOK KUNDER
on
08:02
Rating:


No comments: